ಶಿಗ್ಗಾವ್

ಗ್ರಾಮ ಒನ್ ಸೇವಕರಿಗೆ ಸನ್ಮಾನ

ಗ್ರಾಮ ಒನ್ ಸೇವಕರಿಗೆ ಸನ್ಮಾನ

ಶಿಗ್ಗಾವಿ 26: ಪ್ರಜಾರಾಜೊತ್ಸವ ಹಾಗೂ ಗ್ರಾಮ ಒನ್ ಪ್ರಾರಂಭವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಮಿಣ  ಭಾಗದಲ್ಲಿ ಸರ್ಕಾರಿ ಸೇವೆಗಳನ್ನ ಸಾರ್ವಜನಿಕರಿಗೆ ಒದಗಿಸಿದ ಉತ್ತಮ ಗ್ರಾಮ ಒನ್ ಫ್ರಾಂಚೈಸಿಗಳಿಗೆ ಗಣರಾಜೊತ್ಸವ ಆಚರಣೆ ವೇಳೆ ತಾಲೂಕ ಆಡಳಿತ ವತಿಯಿಂದ  ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಾನಂದ ರಾಣೆ, ಇಓ ಪ್ರಶಾಂತ ತುರಖಾಣಿ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ತಿಪ್ಪಣ್ಣಾ ಸಾತಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ