ಇಂದು ವಿದ್ಯುತ್ ವ್ಯತ್ಯಯ
Today is a power outage
ಇಂದು ವಿದ್ಯುತ್ ವ್ಯತ್ಯಯ
ರಾಯಬಾಗ 07: 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಳ್ಳುವುದರಿಂದ ರಾಯಬಾಗ ಪಟ್ಟಣ ಹಾಗೂ ತಾಲೂಕಿನ ನಾಗರಾಳ, ಭಿರಡಿ, ಬಾವಚಿ, ರೈಲ್ವೆ ಸ್ಟೇಶನ, ದೇವನಕಟ್ಟಿ, ಹಣಬರಟ್ಟಿ, ಮೇಖಳಿ, ಲಕ್ಷ್ಮೀದೇವಿ ಗುಡಿ, ಜಲಾಲಪೂರ, ರಾಯಬಾಗ ಗ್ರಾಮೀಣ, ಸಂತುಬಾಯಿ ಗುಡಿ, ವಾಟರ್ ಸಫ್ಲಾಯ್, ಹುಲ್ಯಾಳಕೇರಿ, ಶೌಹುಪಾರ್ಕ, ತಾಯಿಬಾಯಿ ಗುಡಿ, ಬ್ಯಾಕೂಡ ರೈಲ್ವೆ ಗೇಟ್, ಮಾವಿನಹೊಂಡ, ಹುಬ್ಬರವಾಡಿ, ಬೂದಿಹಾಳ, ಮಾಡಲಗಿ ಗ್ರಾಮಗಳಿಗೆ ಫೆ. 8 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ, ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ವಾಯ್.ಎಸ್. ಸನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 