ರಾಷ್ಟ್ರೀಯ

ಲಷ್ಕರ್ನ ಮೂವರು ಉಗ್ರರ ಬಂಧನ

ಲಷ್ಕರ್ನ ಮೂವರು ಉಗ್ರರ ಬಂಧನ

ಶ್ರೀನಗರ ಸಪ್ಟೆಂಬರ್ 08: ಲಷ್ಕರ್-ಎ-ತೋಯ್ಬಾ ಉಗ್ರರ ಭಯೋತ್ಪಾದಕ ದಾಳಿಗಳಿಗೆ ನೆರವು ನೀಡುತ್ತಿದ್ದ ಹಾಗೂ ದೇಶ ವಿರೋ ಚಟುವಟಿಕಯಲ್ಲಿ ಭಾಗಿಯಾಗಿದ್ದ  3 ಉಗ್ರರನ್ನು ಬಂಡಿಪೋರ ಜಿಲ್ಲೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಬಂಸಿ, ಶಸ್ತ್ರಾಸ್ತ್ರ, ಗುಂಡುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಣಿವೆ ಶಾಂತಿಯನ್ನು  ಕೆಡವಲು ಯತ್ನಿಸುತ್ತಿರುವ ಎಲ್ಇಟಿ ಆದೇಶದಂತೆ ಈ  ದುಷ್ಕಮರ್ಿಗಳು ಎರಡು ದಿನದ ಹಿಂದೆ ಹಾಜಿನ್ ಬಜಾರ್ನಲ್ಲಿ ಪಾಕ್ಧ್ವಜ ಹಾರಿಸಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಮುಜೀಬ್ ಶಮಾಸ್, ತನ್ವೀರ್ ಅಹಮ್ಮದ್, ಇಮ್ತಿಯಾರ್ ಅಹಮ್ಮದ್ ಶೇಖ್ ಎಂಬ ಮೂವರು ಉಗ್ರರನ್ನು ಬಂಸಿ, ಸಂಬಂಧ ಪಟ್ಟ ಕಾನೂನಿನ ಅನ್ವಯ ಕೇಸ್ ದಾಖಲಿಸಿದ್ದಾರೆ. 

 

ಸುದ್ದಿ ಓದಿ