ಸೌಂದತ್ತಿ ತಿಪ್ಪಣ್ಣ ನಿಂಗಪ್ಪ ಮಾಗುಂಡ ನಿಧನ ಲೋಕದರ್ಶನ ವರದಿ 24 ಆಗಸ್ಟ್ 2023, 6:55 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 9:19 ಪೂರ್ವಾಹ್ನ ಉಗರಗೋಳ 24: ಸಮೀಪದ ಚುಳಕಿ ಗ್ರಾಮದ ನಿವಾಸಿ ತಿಪ್ಪಣ್ಣ ನಿಂಗಪ್ಪ ಮಾಗುಂಡ(85) ಗುರುವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು-ಬಳಗವಿದೆ.
ವಿರೂಪಾಕ್ಷ ಮಾಮನಿ ಶೀಘ್ರ ಆರೋಗ್ಯ ಚೇತರಿಕೆಗಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಸಂಕಲ್ಪ ಪಾದಯಾತ್ರೆ ಮತ್ತು ವಿಶೇಷ ಪೂಜೆ 24 ಅಕ್ಟೋ 2026