ದೊಡ್ಡಕೆರೆಗೆ ಶಾಸಕರಿಂದ ಬಾಗೀನ ಅರೆ್ಣ ಮಳೆ ಸಂತಸದ ಜೊತೆ ಸಂಕಟ ತಂದಿದೆ
ದೊಡ್ಡಕೆರೆಗೆ ಶಾಸಕರಿಂದ ಬಾಗೀನ ಅರೆ್ಣ ಮಳೆ ಸಂತಸದ ಜೊತೆ ಸಂಕಟ ತಂದಿದೆ
ರಾಣೆಬೆನ್ನೂರ 25 ; ನಗರದ ನಾಗರಿಕರ ಜೀವನಾಡಿಯಾಗಿರುವ ದೊಡ್ಡ ಕೆರೆ ಪೂರ್ಣವಾಗಿ ಭರ್ತಿಯಾದ ಕಾರಣ ಶುಕ್ರವಾರದಂದು ಶಾಸಕ ಪ್ರಕಾಶ್ ಕೋಳಿವಾಡ ಇಲ್ಲಿನ ಐತಿಹಾಸಿಕ ದೊಡ್ಡ ಕೆರೆಗೆ ಭಾಗಿನ ಅರ್ಿಸಿದರು. ಈ ಬಾರಿ ಮುಂಗಾರು ಕೈ ಕೊಟ್ಟೋರು ಸಹ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿ ಜನರು ಸಂತಸಗೊಂಡರೆ ಇನ್ನೊಂದೆಡೆ ರೈತರ ಬೆಳೆ ಪಾಲಿಗಂತು ಸಂಕಷ್ಟ ತಂದಿದೆ ಎಂದರು. ಪೂರ್ಣಿಮಾ ಕೋಳಿವಾಡ ನಗರಸಭಾ ಸದಸ್ಯರುಗಳಾದ ಶೇಖಪ್ಪ ಹೊಸ ಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ಕಸ್ತೂರಿ ಚಿಕ್ಕಬಿದರಿ, ಶೇಕ್, ಯುಟಿಪಿಯ ಎಇಇ ಯಶೋಧಾ, ಜೆಇ ಬಿ.ಬಿ ಮತ್ತಿತರರು ಇದ್ದರು.