ಕರೆಮ್ಮದೇವಿ ಜಾತ್ರೆ: ಷಟಸ್ಥಲ ಧ್ವಜಾರೋಹಣ
ಬೈಲಹೊಂಗಲ 16: ಪಟ್ಟಣದ ಪತ್ರಿ ಬಸವ ನಗರದಲ್ಲಿ ಕರೆಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವÀನ್ನು μÀಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.
ದಿ.16 ರಂದು ಪ್ರಾತ:ಕಾಲ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಭಾವಚಿತ್ರದ ಮೆರವಣಿಗೆ, ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.
ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಿವಾನಂದ ಮಡಿವಾಳರ, ಚನ್ನಯ್ಯ ಹಿರೇಮಠ, ಬಿ, ಎಸ್ ಬೂದಿಹಾಳ, ಸುರೇಶ ಬಾಗಿ, ಬಿ.ಎಸ್. ಹರಕುಣಿ, ಎಸ್.ಎಲ್. ಪಾಟೀಲ, ವಿ. ವಿ. ಮಠದ, ಸೋಮು ಮಡಿವಾಳರ, ಎಸ್ ಎ ಗಾಣಿಗೇರ, ಈರಪ್ಪ ಬೆಳಗಾವಿ, ಮಲ್ಲಪ್ಪ ಶಿಂತ್ರಿ, ವಿ ಎಲ್ ತಾಪಸಿ, ಸುರೇಶ ತೋರಗಲ್ಲ, ಎಸ್ ಕೆ ಸಂಪಗಾಂವಿ, ಶ್ರೀರಾಮ ಕುಲಕರ್ಣಿ ಹಾಗೂ ಪತ್ರಿ ಬಸವ ನಗರ, ವಿನಾಯಕ ಸಾರ್ವಜನಿಕರು ಇದ್ದರು.