ಹಿಂದಿ ಜ್ಞಾನದೀಪ್ತಿ ರಸಪ್ರಶ್ನೆಗೆ : ಗುಂಡಣ್ಣನವರ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 22: ಸಾರ್ವಜನಿಕ ಶಿಕ್ಷಣ ಇಲಾಖೆ ಶಿಗ್ಗಾವಿ ಮತ್ತು ಎಸ್.ಬಿ.ಬಿ.ಎಂ.ಡಿ ಮಹಾವಿಧ್ಯಾಲಯದ ಸಂಯುಕ್ತಾಶ್ರಯದಲ್ಲಿ ನೆಡೆದ 10 ನೇ ತರಗತಿಯ ವಿಧ್ಯಾರ್ಥಿಗಳಿಗಾಗಿ ಏರಿ್ಡಸಿದ ತಾಲೂಕ ಮಟ್ಟದ ಹಿಂದಿ ವಿಷಯದ ಜ್ಞಾನದೀಪ್ತಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಶಿವಪೂರ ಈ ಶಾಲೆಯ ವಿಧ್ಯಾರ್ಥಿನಿ ಕುಮಾರಿ ರೇವತಿ ಗುಂಡಣ್ಣನವರ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ, ಆಯ್ಕೆಗೊಂಡ ವಿಧ್ಯಾರ್ಥಿನಿಗೆ ವಸತಿ ಶಾಲೆಯ ಪ್ರಾಂಶುಪಾಲೆ ಸುಮಂಗಲಾ ದುರ್ಗದ ಮತ್ತು ಹಿಂದಿ ಮಾರ್ಗದರ್ಶಕ ಶಿಕ್ಷಕ ಪರುಶರಾಮ ಹಿರೂಲಾಲ ಸೇರಿದಂತೆ ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಶುಭಕೋರಿದ್ದಾರೆ.