ಶಿಗ್ಗಾವ್

ಕಾಂಗ್ರೇಸ ಮುಖಂಡರಿಂದ ವರಿಷ್ಠಾಧಿಕಾರಿಗೆ ಸನ್ಮಾನ

ಕಾಂಗ್ರೇಸ ಮುಖಂಡರಿಂದ ವರಿಷ್ಠಾಧಿಕಾರಿಗೆ ಸನ್ಮಾನ

ಶಿಗ್ಗಾವಿ,21 : ಹಾವೇರಿ ಜಿಲ್ಲೆಗೆ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರಿ ಯಾಗಿ ನೂತನವಾಗಿ ಆಗಮಿಸಿದ ಲಕ್ಷ್ಮಣ ಶೀರಕೋಳ ಅವರಿಗೆ ಕಾಂಗ್ರೆಸ್ ಮುಖಂಡರಾದ ನೂರಹ್ಮದ ಮಳಗಿ, ಹಾಗೂ ಮಂಜುನಾಥ ಮಣ್ಣಣ್ಣವರ ಸನ್ಮಾನಿಸಿ ಗೌರವಿಸಿದರು. 


ಸುದ್ದಿ ಓದಿ