ಶಿಗ್ಗಾವ್

ಜಿಲ್ಲಾ ಮಟ್ಟಕ್ಕೆ ಸುನೀಲ ಹೊಸಮನಿ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಸುನೀಲ ಹೊಸಮನಿ ಆಯ್ಕೆ

ಶಿಗ್ಗಾವಿ 09 : ತಾಲೂಕಿನ ಗಂಗೇಭಾವಿಯಲ್ಲಿ ನಡೆದ ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ  ಪಟ್ಟಣದ ಕುನ್ನೂರ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಸುನೀಲ ಹೊಸಮನಿ ಜಾವಲಿನ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. 

ಈತನಿಗೆ ಸಂಸ್ಥೆಯ ಸಂಸ್ಥಾಪಕ  ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ, ಅಧ್ಯಕ್ಷೆ ಸ್ನೇಹಲತಾ ಕುನ್ನೂರ, ಕಾರ್ಯದರ್ಶಿ ರಾಜು ಕುನ್ನೂರ, ಪ್ರಾರ್ಚಾರ್ಯ ಶಿವು ಹಾವೇರಿ ಸೇರಿದಂತೆ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ. 


ಸುದ್ದಿ ಓದಿ