ಶಿಗ್ಗಾವ್

ಜಾವಲಿನ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಸುನೀಲ ಹೊಸಮನಿ ಆಯ್ಕೆ

ಜಾವಲಿನ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಸುನೀಲ ಹೊಸಮನಿ ಆಯ್ಕೆ

ಶಿಗ್ಗಾವಿ 28: ಹಾವೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ  ಕ್ರೀಡಾಕೂಟದಲ್ಲಿ   ಶಿಗ್ಗಾವಿ ಪಟ್ಟಣದ ಕುನ್ನೂರ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಸುನೀಲ ಹೊಸಮನಿ ಜಾವಲಿನ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. 

ಇತನಿಗೆ ಸಂಸ್ಥೆಯ ಸಂಸ್ಥಾಫಕ  ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ, ಅಧ್ಯಕ್ಷೆ ಸ್ನೇಹಲತಾ ಕುನ್ನೂರ, ಕಾರ್ಯದರ್ಶಿ ರಾಜು ಕುನ್ನೂರ, ಪ್ರಾರ್ಚಾರ್ಯ ಶಿವು ಹಾವೇರಿ ಸೇರಿದಂತೆ ಶಿಕ್ಷಕ ವೃಂದದವರು ಅಭಿನಂದಿಸಿ ಹಾರೈಸಿದ್ದಾರೆ. 


ಸುದ್ದಿ ಓದಿ