ರಾಣೆಬೆನ್ನೂರ

ಸುಣಕಲ್ಲಬಿದರಿ ಗ್ರಾಮ: ಪುನಿತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ಸುಣಕಲ್ಲಬಿದರಿ ಗ್ರಾಮ: ಪುನಿತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ಲೋಕದರ್ಶನ ವರದಿ 

ರಾಣೇಬೆನ್ನೂರು 04: ತಾಲೂಕಿನ ಸುಣಕಲ್ಲಬಿದರಿ ಗ್ರಾಮದಲ್ಲಿ ಇತ್ತಿಚೇಗೆ ನಿಧನರಾದ ಪವರ್  ಸ್ಟಾರ್ ಪುನೀತ್ ರಾಜಕುಮಾರ ಅವರ ನಿಧನಕ್ಕೆ ತೀರ್ವ ಸಂತಾಪ ಸೂಚಿಸಿದ ಗ್ರಾಮಸ್ಥರು ಅವರ ಭಾವಚಿತ್ರಕ್ಕೆ ಪುಷ್ಪ ನಮನದೂಂದಿಗೆ ಬಾವಪೂರ್ಣ ಶ್ರಧ್ದಾಂಜಲಿ ಸಲ್ಲಿಸಿದರು. ಆರ್‌.ಪ್ರವೀಣಕುಮಾರ್, ರವಿ ದೊಡ್ಮನಿ, ಹೊಸಳ್ಳಿ  ಗ್ರಾ.ಪಂ. ಸದಸ್ಯರಾದ ಅರುಣಕುಮಾರ. ಭರಮಗೌಡ. ಕುಡುಪಲಿ,ಮುಖಂಡರಾದ ಬಸವಣ್ಣೇಪ್ಪ.ಎಸ್‌.ನಾರಜ್ಜಿ. ಲಿಂಗರಾಜ ಕೆಳಗಿನಮನಿ, ಕರಬಸವ್ವ ಕೂಸನೂರು, ಈರ​‍್ಪ .ಎಸ್‌.ಅಂಗಡಿ, ಜಗದೀಶ ಎಮ್ಮೇರ, ಚನ್ನಗೌಡ ಕುಡುಪಲಿ, ಶ್ರೀನಿವಾಸ ಕೆಳಗಿನಮನಿ, ಅನಿತಾ.ಕೆ.ಅರಳಿ, ಸೇರಿದಂತೆ ಮತ್ತಿತರ ಗಣ್ಯರು ಶಾಲಾ ಮಕ್ಕಳು ಉಪಸ್ಥಿರಿದ್ದರು. ಈ ನಿಮಿತ್ತ ಜಗದೀಶ ಮತ್ತಿಹಳ್ಳಿ ಸಂಗಡಿಗರಿಂದ ನಿರಂತರ ಭಜನಾ ಸಂಗೀತ ಕಾರ್ಯಕ್ರಮ ನಡೆಯಿತು. 


ಸುದ್ದಿ ಓದಿ