ಸುಭಾಷ ಮುಂಗರವಾಡಿ ನಿಧನ
ನೇಸರಗಿ 24: ಸಮೀಪದ ದೇಶನೂರ ಗ್ರಾಮದ ಹಿರಿಯರು, ಗಣ್ಯ ಜೋಳದ ವ್ಯಾಪಾರಸ್ಥರು, ನೇಸರಗಿ ವ್ಯಾಪಾರಿ ಸಂಘದ ಸದಸ್ಯರಾದ ಸುಭಾಷ ದುಂಡಪ್ಪ. ಮುಂಗರವಾಡಿ (65) ಇವರು ಶನಿವಾರದಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.