ಸಿರುಗುಪ್ಪ

ಎಲ್‌ಕೆಜಿ ಯುಕೆಜಿ ತರಗತಿಗಳು ಆರಂಭ

ಎಲ್‌ಕೆಜಿ ಯುಕೆಜಿ ತರಗತಿಗಳು ಆರಂಭ


ಸಿರುಗುಪ್ಪ 08: ಕೊರೊನಾ ವೈರಸ್ ಲಾಕ್‌ಡೌನ್ ನಂತರ ಬಹುತೇಕ ಶಾಲೆಗಳು ತೆರೆದದ್ದು ಸೋಮವಾರದಿಂದ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯು ಅಂಗನವಾಡಿ ಕೇಂದ್ರಗಳ ಆರಂಭ ಅದೇ ರೀತಿ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸರಕಾರದ ಆದೇಶದನ್ವಯ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಮತ್ತು ಸ್ಯಾನಿಟೈಸೇಷನ್ ಕಾರ್ಯ ಆಟದ ಸಾಮಗ್ರಿ ಅಂಗನವಾಡಿ ಸಿಬ್ಬಂದಿ ಸ್ವಚ್ಛತೆಗೆ ಕೈಗೊಂಡರು ಮುದ್ದು ಮಕ್ಕಳೇ ಕೈಕಾಲು ಮುಖ ಸ್ವಚ್ಛತೆಗೆ ಸಹಕರಿಸಿ ಮಾಸ್ಕ್‌ ಕೈಗವಸು ಧರಿಸಿ ಸಾಮಾಜಿಕ ಅಂತರ ಕಾಪಾಡಿ ಮಕ್ಕಳೇ ಕಲಿಯೋಣ ನಲಿಯೋಣ  ಕುಣಿಯೋಣ  ಆಟ ಆಡೋಣ ಓದು ಬರಹ ಬರೆಯೋಣ ಬನ್ನಿ ಎಂದು ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಸಾಕ್ಷರತಾ ಸದಸ್ಯ ಶಿಕ್ಷಣ ಪ್ರೇಮಿ ಸಾಮಾಜಿಕ ಕಾರ್ಯಕರ್ತ ಎ. ಅಬ್ದುಲ್ ನಬಿ ಅವರು ಶುಭ ಹಾರೈಸಿದರು. 


ಸುದ್ದಿ ಓದಿ