ಸೌಂದತ್ತಿ

ಶ್ರೀಶೈಲ ಕರಿಕಟ್ಟಿ ದಂಪತಿ ಯಲ್ಲಮ್ಮನಗುಡ್ಡಕ್ಕೆ ಭೇಟಿ

ಶ್ರೀಶೈಲ ಕರಿಕಟ್ಟಿ ದಂಪತಿ ಯಲ್ಲಮ್ಮನಗುಡ್ಡಕ್ಕೆ ಭೇಟಿ

ಉಗರಗೋಳ 31. ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಸೋಮವಾರ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ದಂಪತಿ ಭೇಟಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. 

ಇಂದು ಸೇವಾ ನಿವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಅವರನ್ನು ದೇವಸ್ಥಾನ ವೈವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಳಪ್ಪನವರ ಶಾಲೂಹೊದಿಸಿ ಸತ್ಕರಿಸಿದರು. 

ನಂದಾ ಶ್ರೀಶೈಲ ಕರಿಕಟ್ಟಿ, ಮುಖ್ಯಾಧ್ಯಾಪಕಿ ಆರ್ ಪಿ ಪವಾರ, ಸಿಆರ್‌ಪಿ ಕುಶಾಲ ಮುತ್ತಾಪೂರ, ಬಸನಗೌಡ್ರ ಹಿರೇಗೌಡ್ರ, ಪಂಡಿತ ರಾಜಶೇಖರಯ್ಯ ದೇವಸ್ಥಾನ ಸಿಬ್ಬಂದಿ ಇದ್ದರು. 


ಸುದ್ದಿ ಓದಿ