ಶಿಗ್ಗಾವ್

ನೂತನ ಗ್ರಾ.ಪಂ. ಅಧ್ಯಕ್ಷರಿಗೆ ಶ್ರೀಕಾಂತ ದುಂಡಿಗೌಡ್ರ ಸನ್ಮಾನ

ನೂತನ ಗ್ರಾ.ಪಂ. ಅಧ್ಯಕ್ಷರಿಗೆ ಶ್ರೀಕಾಂತ ದುಂಡಿಗೌಡ್ರ ಸನ್ಮಾನ

ಶಿಗ್ಗಾವಿ 01:  ತಾಲೂಕಿನ ಕುಂದೂರ ಗ್ರಾಮಪಂಚಯತಿ  ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವನಗೌಡ ಪಾಟೀಲ ಅವರಿಗೆ  ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸನ್ಮಾನಿಸಿ ಶುಭಕೋರಿದರು.  

 ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶೇಕಪ್ಪ ಮರಿಯಮ್ಮನವರ , ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ,ಬಾಜಪದ ತಾಲೂಕ ಪ್ರಧಾನ್ ಕಾರ್ಯದರ್ಶಿ ಬಸವರಾಜ ನಾರಾಯಣಪುರ, ಯುವ ಮೋರ್ಚಾ ಉಪಾಧ್ಯಕ್ಷ ಚೇತನ್ ಕಲಾಲ, ವಿಶ್ವಾನಾಥ ಗಾಣಿಗೇರ, ನಾಗರಾಜ ನಾಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ