ರಾಣೆಬೆನ್ನೂರ

ಆದಿಶಕ್ತಿ ದೇವಸ್ಥಾನದಲ್ಲಿ ನಿತ್ಯವು ವಿಶೇಷ ಪೂಜಾ, ದೀಪಾರಾಧನೆ

ಆದಿಶಕ್ತಿ ದೇವಸ್ಥಾನದಲ್ಲಿ ನಿತ್ಯವು ವಿಶೇಷ ಪೂಜಾ, ದೀಪಾರಾಧನೆ

ರಾಣೇಬೆನ್ನೂರು: ಅ 08 ನಗರದ ಆಧೀಶಕ್ತಿ ದೇವಸ್ಥಾನದಲ್ಲಿ ದಸರ ಮಹೋತ್ಸವದ ಘಟಸ್ಥಾಪನೆಯ ಅಂಗವಾಗಿ ಶ್ರೀದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ನಿತ್ಯವು 9 ದಿವಸಗಳ ಕಾಲ ದೀಪಾರಾಧನೆ ಜೋತಗೆ ನಿತ್ಯವು ಮುಂಜಾನೆ 9 ರಿಂದ ಪ್ರವಚನಕಾರ ಸಿ.ಹೆಚ್‌.ಕುಲಕರ್ಣಿ ಅವರಿಂದ ಶ್ರೀ ದೇವಿಯ ಪುರಾಣ ಪ್ರವಚನ ನಡೆಯುತ್ತಲಿದೆ. 


ಸುದ್ದಿ ಓದಿ