ಕುಷ್ಟಗಿ

ಮಹಾತ್ಮ ಗಾಂಧೀಜಿ ವೃತಕ್ಕೆ ವಿಶೇಷ ಪೂಜೆ

ಮಹಾತ್ಮ ಗಾಂಧೀಜಿ ವೃತಕ್ಕೆ ವಿಶೇಷ ಪೂಜೆ

ಕುಷ್ಟಗಿ 02: ಪಟ್ಟಣದ 15ನೇ ವಾರ್ಡಿನ ಗಾಂಧಿನಗರದ ನಿವಾಸಿಗಳು ರಾಷ್ಟಪಿತ ಮಹಾತ್ಮ ಗಾಂಧೀಜಿ ವೃತಕ್ಕೆ ವಿಶೇಷ ಪೂಜೆ ಸಲ್ಲಿಸಿ ಗಾಂಧೀಜಿ ಜಯಂತಿ ಆಚರಿಸಿದರು.  

ಈ ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ಕಂಠಪ್ಪ ಮಾಸ್ಟರ್, ಕಟ್ಟೆಪ್ಪ ಹಿರೇಮನಿ, ಹನುಮಂತಪ್ಪ ವೆಂಕಟಾಪೂರ, ದುರಗಪ್ಪ ಹಿರೇಮನಿ, ಸಣ್ಣೆಪ್ಪ ಹಿರೇಮನಿ, ಹನಮಂತ ಕುಣಬೆಂಚಿ, ವೆಂಕಟೇಶ್ ಇಂಗಳಗಿ, ಚಂದ್ರಶೇಖರ್ ಹಿರೇಮನಿ, ಮಂಜು ಕಟ್ಟಿಮನಿ, ಶರಣು ತೆಗ್ಗಿಹಾಳ, ಸದ್ದಾಂ ಅಮರಾವತಿ ಮತ್ತು 15ನೇ ವಾರ್ಡಿನ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ