ಶಿವಾನಂದ ಮ್ಯಾಗೇರಿಯವರಿಗೆ ದೈವಜ್ಞ ಸಮಾಜದ ವತಿಯಿಂದ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 24: ತಾಲೂಕಿನ ಸಂಘಟನಾ ಚತುರ ಹಾಗೂ ಮಾದರಿ ಡಿಜಿಟಲ್ ಯಾಂತ್ರೀಕರಣದಲ್ಲಿ ರಾಜ್ಯಕ್ಕೆ ಶಿಗ್ಗಾವಿ ತಾಲೂಕ ಪ್ರಥಮ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ 49 ನೇ ಹುಟ್ಟು ಹಬ್ಬದ ನಿಮಿತ್ಯ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿಯವರಿಗೆ ದೈವಜ್ಞ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮಾಜಿ ಅಧ್ಯಕ್ಷ ಪ್ರಕಾಶ ವೇಣರ್ೇಕರ, ಅಧ್ಯಕ್ಷ ಸುಧಾಕರ ದೈವಜ್ಞ, ಕಾರ್ಯದಶರ್ಿ ರವಿ ರಾಯ್ಕರ, ಯುವ ಮುಖಂಡ ಪವನ ವೇಣೇಕರ ಸೇರಿದಂತೆ ಸಮಾಜದ ಇತರರು ಉಪಸ್ಥಿತರಿದ್ದರು