ಹೊಸಪೇಟೆ

ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ಳಿ, ಬಂಗಾರ ಪದಕಗಳು

ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ಳಿ, ಬಂಗಾರ ಪದಕಗಳು

ಹೊಸಪೇಟೆ 07: ಮುಂಬೈ ಅಂಧೇರಿ ಸ್ಪೋಟ್ಸ್‌ ಕಾಂಪ್ಲೇಕ್ಸ್‌ ಆಜಾದ್ ನಗರ ಮೆಟ್ರೋ ಸ್ಟಷನ್, ಅಂಧೇರಿ ಮುಂಬೈ ಮಹಾರಾಷ್ಟ್ರ ಇಲ್ಲಿ ಸ್ಪರ್ಧೆ ನಡೆಸಲಾಗಿರುತ್ತದೆ. ಈ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆ ನಗರಭಾಗದಲ್ಲಿರುವ ಶ್ರೀಚೈತನ್ಯ ಟೆಕ್ನೋ ಶಾಲೆ ವತಿಯಿಂದ ಭಾಗವಹಿಸಿದ ವಿದ್ಯಾರ್ಥಿನಿಯರಾದ 5ನೇ ತರಗತಿ ಕುಮಿಟೆ ಬೆಳ್ಳಿ ಪದಕ ಹಾಗೂ ಕತ ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಶುಶ್ರಾವ್ಯ.ಎ, 6ನೇ ತರಗತಿ ಕತ ಬಂಗಾರದ ಪದಕ ಹಾಗೂ ಕುಮಿಟೆ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.  

ಈ ವಿದ್ಯಾರ್ಥಿಗಳ ಈ ಸಾಧನೆಯಿಂದ ಹೊಸಪೇಟೆ ವಿದ್ಯಾರ್ಥಿಗಳಾದ ಇವರುಗಳಿಗೆ ಎಲ್ಲರೂ ಶುಭಹಾರೈರಿಸಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ನಂತರ ಮುಂಬೈಯಿಂದ ಹೊಸಪೇಟೆಗೆ ಆಗಮಿಸಿದ ನಂತರ ಮತ್ತೊಮ್ಮೆ ಪ್ರಶಸ್ತಿಗಳನ್ನು ಚೈತನ್ಯ ಟೆಕ್ನೋ ಶಾಲೆಯ (ಎ.ಜಿ.ಎಮ್) ಹರಿಕೃಷ್ಣ ಹಾಗೂ ಚೈತನ್ಯ ಟೆಕ್ನೋ ಶಾಲೆ ಪ್ರಾಂಶುಪಾಲರಾದ ಬಿ.ಚಂದ್ರಕಲಾ ಮತ್ತು ಜಹಿರಾ ಖಾನ್ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಮಕ್ಕಳಿಗೆ ಬಹುಮಾನ ವಿತರಿಸಿ ಅಭಿನಂಧಿಸಿದರು. 


ಸುದ್ದಿ ಓದಿ