ಚಿಕ್ಕೋಡಿ

ಶ್ರೀರಾಮನವಮಿ ಆಚರಣೆ

ಶ್ರೀರಾಮನವಮಿ ಆಚರಣೆ

ರಾಮನವಮಿ ನಿಮಿತ್ತ ಚಿಕ್ಕೋಡಿ ನಗರದ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು.

ವಿನಾಯಕ ಮಾಳಿ, ಮಹೇಶ ರಡ್ಡೇರ, ಸಂತೋಷ ಓತಾರಿ, ಕಿಶನ ಮಾಳಿ, ಮಾರುತಿ ಮಾಳಿ, ದೌಲತ್ತ ಓತಾರಿ, ವಿನೋಧ ಓತಾರಿ, ಗಣಪತಿ ಲೆಂದೇ, ಅಮಿತ ಮಾನೆ, ವಿಜಯ ಮಾಳಿ, ವಿನಾಯಕ ಓತಾರಿ ಇದ್ದರು.

ಸುದ್ದಿ ಓದಿ