ಬೈಲಹೊಂಗಲ ಶಿವಪ್ಪ ಶಿವಬಸಣ್ಣನವರ ನಿಧನ ಲೋಕದರ್ಶನ ವರದಿ 15 ಏಪ್ರಿಲ್ 2021, 3:56 ಅಪರಾಹ್ನ ನವೀಕರಿಸಲಾಗಿದೆ: 9 ನವೆಂಬರ್ 2024, 4:05 ಅಪರಾಹ್ನ ಬೈಲಹೊಂಗಲ15: ಪಟ್ಟಣದ ಪ್ರಭು ನಗರ ನಿವಾಸಿ, ನಿವೃತ್ತ ಶಿಕ್ಷಕ ಶಿವಪ್ಪ ಗಂಗಪ್ಪ ಶಿವಬಸಣ್ಣನವರ(61) ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026