ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಗೆ ಶರಣ ಶೇಖಪ್ಪ ಬಡ್ಡಿ
ಶಿಗ್ಗಾವಿ 03: ಜಿಲ್ಲಾಡಳಿತ ಮತ್ತುಕನ್ನಡ ಮತ್ತು ಸಂಸ್ಕೃತಿಇಲಾಖೆವತಿಯಿಂದ ಹಾವೇರಿಯಲ್ಲಿ ನಡೆದ 68 ನೇ ಕರ್ನಾಟಕ ರಾಜೋತ್ಸವದ ಪ್ರಯುಕ್ತ ಕೊಡ ಮಾಡುವ ಜಿಲ್ಲಾ ರಾಜ್ಯೋತ್ಸವ ನೃತ್ಯ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಶರಣ ಶೇಖಪ್ಪ ಬಡ್ಡಿಅವರಿಗೆ ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪ ಸಭಾಪತಿರುದ್ರ್ಪ ಲಮಾಣಿ, ಡಿ.ಸಿ, ಸಿಇಒ, ಸೇರಿದಂತೆಗಣ್ಯಮಾನ್ಯರು ಉಪಸ್ಥಿತರಿದ್ದರು.