ಶಂಕರನಾಗ್ ಆಟೋ ಸ್ಟ್ಯಾಂಡ್ ದಿಂದ ಶಂಕರನಾಗ್ ಜನ್ಮದಿನ ದಿನಾಚರಣೆ
ಶಿಗ್ಗಾವಿ 10: ಪಟ್ಟಣದಲ್ಲಿ ಶಂಕರನಾಗ್ ಆಟೋ ಸ್ಟ್ಯಾಂಡ್ ವತಿಯಿಂದ ಶಂಕರನಾಗ್ ಅವರ ಜನ್ಮದಿನವನ್ನು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಶಂಕರನಾಗ ಅವರ ಹುಟ್ಟು ಹಬ್ಬವನ್ನುಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಂಕರನಾಗ ಆಟೋಚಾಲಕರು, ಮಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.