ಶಿಗ್ಗಾವ್

ಕೆಪಿಎಸ್.ಸಿಗೆ ಶಕುಂತಲಾ ನೇಮಕ

ಕೆಪಿಎಸ್.ಸಿಗೆ ಶಕುಂತಲಾ ನೇಮಕ

ಲೋಕದರ್ಶನ ವರದಿ

ಶಿಗ್ಗಾವಿ 20: ಬೆಂಗಳೂರಿನಲ್ಲಿ  ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಶಿಗ್ಗಾವಿ ತಾಲೂಕಿನ ಬನ್ನೂರ ಗ್ರಾಮದ ಶಕುಂತಲಾ ಶ್ರೀಕಾಂತ ದುಂಡಿಗೌಡ್ರ ಅವರನ್ನು ದೈವಜ್ಞ ಸಮಾಜದ ಪರವಾಗಿ ತಾಲೂಕ ಅಧ್ಯಕ್ಷ ಸುಧಾಕರ ದೈವಜ್ಞ ಹಾಗೂ ಕಾರ್ಯದರ್ಶಿ ರಾಯೇಶ್ವರ ವಿನಾಯಕ ರಾಯ್ಕರ ಸೇರಿ ಪುಷ್ಪಗುಚ್ಚ ನೀಡಿ ಅಭಿನಂದಿಸಿ ಹಾರೈಸಿದರು. 

ಸುದ್ದಿ ಓದಿ