ರಾಣೆಬೆನ್ನೂರ

ನೂತನ ಪದಾಧಿಕಾರಿಗಳ ಆಯ್ಕೆ

ನೂತನ ಪದಾಧಿಕಾರಿಗಳ ಆಯ್ಕೆ

ರಾಣೇಬೆನ್ನೂರು 02: ಸ್ಥಳೀಯ ತಾಲೂಕ ದೇವಾಂಗ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಪಿ.ಬಿ. ರಸ್ತೆಯ ಸಾಲೇಶ್ವರದೇವಸ್ಥಾನದಲ್ಲಿ ನಡೆಯಿತು.

ದೇವಾಂಗ ಸಮಾಜದ ಕುಲಬಾಂಧವರ- ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷರಾಗಿ ಕರಬಸಪ್ಪ ಶಿವಪ್ಪ ನೀಲಗುಂದ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಧರ ಗುಳೇದಗುಡ್ಡ, ಕೋಶಾಧ್ಯಕ್ಷರಾಗಿ ಚಂದ್ರಪ್ಪ ಉದಗಟ್ಟಿ ನೇಮಕವಾಗಿದ್ದಾರೆÉಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಓದಿ