ರಾಣೇಬೆನ್ನೂರು ಜ್ಯೂನಿಯರ್ ಛೇಂಬರ್ ಪದಾಧಿಕಾರಿಗಳ ಆಯ್ಕೆ
ರಾಣಿಬೆನ್ನೂರ 05: ನಗರದ ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ (ಜೆಸಿಐ) ಸ್ಥಳೀಯ ಘಟಕದ 2022 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಗರದ ವರ್ತಕ ವೆಂಕಟೇಶ ಕಾಕಿ, ಕಾರ್ಯದರ್ಶಿಯಾಗಿ ಹರೀಶ ಕೋಪರ್ಡೆ, ಜೇಸಿರೇಟ್ ಅಧ್ಯಕ್ಷೆಯಾಗಿ ಲಕ್ಷ್ಮೀ ವೆಂಕಟೇಶ ಕಾಕಿ, ಜೇಸಿರೇಟ್ ಕಾರ್ಯದರ್ಶಿ ರೂಪಾ ಹರೀಶ ಕೋಪರ್ಡೆ ಹಾಗೂ ಜೆಜೇಸಿ ಚೇರ್ ಪರಸನ್ ಆಗಿ ತೇಜಶ್ವನಿ ಕಾಕಿ ಆಯ್ಕೆಯಾಗಿದ್ದಾರೆ.
ಆರ್.ವಿ.ಪಾಟೀಲ(ಐಪಿಪಿ), ಉಪಾಧ್ಯಕ್ಷರಾಗಿ ಶಿದ್ದಣ್ಣ ಅತಡಕರ, ಫ್ರಭು ಎಳೆಹೊಳೆ, ಲಕ್ಷ್ಮೀ ಅಡಕಿ, ಶಿವಯೋಗಿ ಗೌಳಿ, ಪ್ರವೀಣ ಸುರಹೊನ್ನೆ, ಸಹಕಾರ್ಯದರ್ಶಿ ನಾರಾಯಣ ಬಿಸಲಹಳ್ಳಿ, ಕೋಶಾಧ್ಯಕ್ಷ ಪ್ರಕಾಶ ಬನ್ನಿಕೋಡ, ಸಂಪರ್ಕಾಧಿಕಾರಿ ಸಂತೋಷ ಪಾಟೀಲ, ವಿನಾಯಕ ಬಗಾಡೆ, ಲೀಡರ್ ಶಿಪ್21ಸೆಂಚುರಿ ಇಸ್ಮಾಯಿಲ್ ಐರಣಿ, ಸಾಯಿನಾಥ ಗೊಂದಕರ್, ಲೀಗಲ್ ಅಡ್ವೈಸರ್ ಪ್ರವೀಣ ಬಗಾಡೆ, ಬ್ಲಡ್ ಡೊನೇಶನ್ ಡಾ.ನಾರಾಯಣ ಪವಾರ, ಸಹಾಯಕರಾಗಿ ಬಸವರಾಜ ಕುಸನೂರ, ವಿನಾಯಕ ಕಾಕಿ, ತಾಂತ್ರಿಕ ವಿಭಾಗ ಚಂದ್ರು ದೇವಾಂಗ, ಪ್ರಕಾಶ ತಿಮಲಾಪುರ, ಕ್ರೀಡಾ ವಿಭಾಗ ಲಕ್ಷ್ಮಣ ಕನಕಿ, ಪ್ರಕಾಶ ಹಿರೇಕೆರೂರು, ಸಹಾಯಕರಾಗಿ ಗೀರೀಶ ಅಡಕಿ, ಜೇಸಿ ಸಪ್ತಾಹ ಸರೋಜಾ ಕುಬಸದ, ಸಂಸ್ಕೃತಿಕ ವಿಭಾಗ ಚೇತನಾ ಪಾಟೀಲ, ಅನುಪಮಾ ಗಚ್ಚಿನಮಠ, ಮಂಜುಳಾ ಏಳೆಹೊಳೆ ಹಾಗೂ ನಿರ್ದೇಶಕರಾಗಿ ಜಯಣ್ಣ ಕರಡೇರ, ಮುಕ್ತೇಶ ಕೂರಗುಂದಮಠ, ಅರುಣ ಮದಗುಣಕಿ, ಎನ್.ಎಸ್. ಬಣಗಾರ, ಆರ್.ಎಸ್.ಕಾಕಿ, ಬಿ.ಎಸ್.ಕಾಕಿ, ಅಶೋಕ ದುರ್ಗದಶೀಮಿ, ಯುವರಾಜ ಬಾರಟಕ್ಕಿ, ಸಂತೋಷ ಹಿರೇಮಠ, ರಮೇಶ ಹಳ್ಳಪ್ಪಗೌಡ ಆಯ್ಕೆಯಾಗಿದ್ದಾರೆ.