ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
ತಾಳಿಕೋಟಿ. ಪಟ್ಟಣದ ಪ್ರತಿಷ್ಠಿತ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಇದೀಗ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಎಚ್ ಎಸ್ ಪಾಟೀಲ್ ಕಾರ್ಯದರ್ಶಿ ಸಚಿನ್ ಎಚ್ ಪಾಟೀಲ್ ರವಿ ಪಾಟೀಲ್ ಹಾಗೂ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ್ ಕಟ್ಟಿ ದೈಹಿಕ ಶಿಕ್ಷಕ ಎಂಎಸ್ ರಾಯ್ಗೊಂಡ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಶಿವಕುಮಾರ್ ನಾಯಕ್ ಅಂಬರೀಶ್ ಜಾಲಿಬೆಂಚಿ ಶರಣು ಬಿರಾದಾರ್ ಶಿಕ್ಷಕ ಹಿರೇಹೊಳಿ ಎಸ್ ವಿ.ಜಾಮಗೊಂಡಿ. ಎಚ್ ಬಿ ಪಾಟೀಲ್ ಎಸ್ ಸಿ ಗುಡಗುಂಟಿ ಎಸಿ ಗುಮಾಶೆಟ್ಟಿ ಕೆ ಎನ್ ನಾಲತವಾಡ ಅಭಿನಂದಿಸಿದ್ದಾರೆ