ಶಿಗ್ಗಾವ್

ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಾಲಿಬಾಲ್ ಪಂದ್ಯಾವಳಿಯಲ್ಲಿ  ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಿಗ್ಗಾವಿ 07 : ಹಾವೇರಿಯಲ್ಲಿ ಜರುಗಿದ ಸರ್ಕಾರದ ಪ್ರೌಢಶಾಲಾ ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಂಕಾಪುರದ ಎಸ್ ಎ ಕ್ಯು ಎಸ್ ಆಂಗ್ಲೋ ಉರ್ದು ಪ್ರೌಢಶಾಲೆಯ ಮಕ್ಕಳು ವಿವಿಧ ತಾಲೂಕುಗಳ ವಿರುದ್ಧ ಆಟವಾಡಿ ಅಂತಿಮ ಪಂದ್ಯದಲ್ಲಿಯೂ ವಿಜಯ ಸಾಧಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ ವಿದ್ಯಾರ್ಥಿಗಳನ್ನು ಬಂಕಾಪುರದಲ್ಲಿ ನಜೀರ್ ಅಹ್ಮದ್ ಮಾಸನಕಟ್ಟಿ , ಮುನ್ನ ಡಾಣೆಬಾಗ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾಲಕರು ಊರಿನ ಪ್ರಮುಖರು ವಿದ್ಯಾರ್ಥಿಗಳಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ