ಹರಪನಹಳ್ಳಿ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ಆಯ್ಕೆ
ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹರಪನಹಳ್ಳಿ ಪ್ರೆಸ್ ಕ್ಲಬ್ನ ಅಧ್ಯಕ್ಷರಾಗಿ ಸಿಡಿಲ ಧ್ವನಿ ಪತ್ರಿಕೆಯ ಸಂಪಾದಕರು ಮತ್ತು ಸಂಜೆ ವಾಣಿ ಪತ್ರಿಕೆಯ ವರದಿಗಾರದ ಎಸ್ ಎನ್ ಸತೀಶ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಲೋಕದರ್ಶನ ಪತ್ರಿಕೆಯ ವರದಿಗಾರರಾದ ಹೆಚ್ ಕೆ ಅರ್ಜುನ್ರವರು ಆಯ್ಕೆಯಾಗಿದ್ದರೆ ಎಂದು ಪ್ರೆಸ್ ಕ್ಲಬ್ನ ರಾಜ್ಯಧ್ಯಕ್ಷರ ಎ ಎಮ್ ವಿಶ್ವನಾಥ ಪ್ರಕಟಿಸಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಿನ ಪತ್ರಿಕೆಯ ಸದಸ್ಯರ ಸಾಮಾನ್ಯಸಭೆ ಹಾಗೂ ಎಲ್ಲಾರ ಒಪ್ಪಿಗೆಯ ಮೇರೆಗೆ ಅಧ್ಯಕ್ಷ, ಮತ್ತು ಪ್ರಧಾನ ಕಾರ್ಯದರ್ಶಿ, ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಸಂಘದ ನೂತನ ಪದಾಧಿಕಾರಿಗಳನ್ನು ಕೆಲವೇ ದಿನಗಳಲ್ಲಿ ನೇಮಿಸಿಕೊಳ್ಳಲಾಗುವುದೆಂದು ಹರಪನಹಳ್ಳಿ ಪ್ಲಸ್ ಕ್ಲಬ್ ನ ರಾಜ್ಯ ಅಧ್ಯಕ್ಷರಾದ ಎ.ಎಂ ವಿಶ್ವನಾಥ್ ಅವರು ಹೇಳಿದರುಈ ಸಂದರ್ಭದಲ್ಲಿ ಅಣಜಿಗೇರಿ ಕೊಟ್ರ್ಪ, ರಮೇಶ್ ಬಿ, ನಾಗರಾಜ್ ಬಿ, ಬಸವರಾಜ್ ದೊಡ್ಮನಿ, ಬಂಗಿ ಚಂದ್ರ್ಪ, ಜೈರಾಜ್, ನಂದಿಬೆವೂರು ಶಬ್ಬೀರ್, ಶಶಿ ಕುಮಾರ್ ಹೆಚ್ , ಪಟ್ನಮದ ಬಸವರಾಜ್, ಪ್ರತಾಪ್ ಸಿ, ಉಪಸ್ಥಿತರಿದ್ದರು