ಶಿಗ್ಗಾವ್

ಪ್ಲಾರೆನ್ಸ ನೈಂಟಿಗೇಲ ಪ್ರಶಸ್ತಿಗೆ ಆರ್‌. ಸಾರಮ್ಮ ಭಾಜನ

ಪ್ಲಾರೆನ್ಸ ನೈಂಟಿಗೇಲ ಪ್ರಶಸ್ತಿಗೆ ಆರ್‌. ಸಾರಮ್ಮ ಭಾಜನ

ಶಿಗ್ಗಾವಿ :  ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆದ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕೊಡಮಾಡುವ ಪ್ರತಿಷ್ಟಿತ   ಪ್ಲಾರೆನ್ಸ ನೈಂಟಿಗೇಲ ಪ್ರಶಸ್ತಿಗೆ ಸಾರ್ವಜನಿಕ ಆಸ್ಪತ್ರೆಯ ಶಿಗ್ಗಾವಿಯ ಪ್ರಭಾರಿ ಶುಶ್ರೂಷಾ ಅದೀಕ್ಷಕಿ ಆರ್‌. ಸಾರಮ್ಮರವರು ಭಾಜನರಾಗಿದ್ದು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ಎಲ್ಲ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ