ಇಂದು ಸಂಕೇಶ್ವರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆರಂಭ
ಸಂಕೇಶ್ವರ : ಅ. 08 ರಂದು ಸಂಕೇಶ್ವರ ಸ್ವಚ್ಛ ಅಭಿಯಾನ ಕಾರ್ಯಕ್ರಮವು ಪಿ.ಬಿ. ರೋಡ, ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿಯಿಂದ ಸ್ವಚ್ಛತಾ ಅಭಿಯಾನವನ್ನು ನಿಡಸೋಶಿ ಮಠದ ಉತ್ತರಾಧೀಕಾರಿಗಳಾದ ನಿಜಲಿಂಗೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಸ್ವಚ್ಛತಾ ಅಭಿಯಾನ ಬೆಳಿಗ್ಗೆ 7.30 ಗಂಟೆಯಿಂದ ಪೋಲಿಸ ಠಾಣೆಯವರೆಗೆ ಎಡ ಮತ್ತು ಬಲ ಬದಿಗೆ ಸ್ವಚ್ಛತೆ ಕಾರ್ಯಕ್ರಮ ಜರುಗುವುದು, ಈ ಅಭಿಯಾನದಲ್ಲಿ ಯುವಕರು ಹಾಗೂ ಹಿರಿಯ ನಾಗರಿಕರು, ಪುರಸಭೆಯ ಸದಸ್ಯರು ಎಲ್ಲರೂ ಕೈ ಜೋಡಿಸಬೇಕೆಂದು ಸ್ವಚ್ಛತಾ ಅಭಿಯಾನದ ಬಳಗದವರು ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.