ಬೈಲಹೊಂಗಲ

ಸಂಗಪ್ಪ ಬಸಲಿಂಗಪ್ಪ ಬಿಸಗುಪ್ಪಿ ನಿಧನ

ಸಂಗಪ್ಪ ಬಸಲಿಂಗಪ್ಪ ಬಿಸಗುಪ್ಪಿ ನಿಧನ

ಬೈಲಹೊಂಗಲ 20:  ಪಟ್ಟಣದ 4 ನೇ ರಸ್ತೆ ನಿವಾಸಿ, ಸ್ವಾಗತ ಖಾನಾವಳಿಯ ಮಾಲೀಕರಾದ  ಸಂಗಪ್ಪ ಬಸಲಿಂಗಪ್ಪ ಬಿಸಗುಪ್ಪಿ(84) ನಿಧನರಾದರು. ಮೃತರಿಗೆ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ