ನಗರಕ್ಕಾಗಮಿಸಿದ ಸಲೀಂ ಅಹ್ಮದ್: ಅಭಿಮಾನಿಗಳಿಂದ ಅಭಿನಂದನಾ ಸನ್ಮಾನ
ರಾಣೇಬೆನ್ನೂರು 28: ವಿಧಾನ ಪರಿಷತ್ತು ಚುನಾವಣೆ ನಿಮಿತ್ತ ರವಿವಾರ ನಗರಕ್ಕಾಗಮಿಸಿದ ಅಭ್ಯರ್ಥಿ ಸಲೀಂ ಅಹ್ಮದ್ ಮತ್ತು ಹಾನಗಲ್ ವಿಧಾನಸಬಾ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಅವರನ್ನು ಕಾಂಗ್ರೇಸ ಪಕ್ಷದ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಎಂ.ಕೆ. ಮೊಹಿದ್ದೀನ್, ಶೇರುಖಾನ್ ಕಾಬೂಲಿ, ಇಕ್ಬಾಲ್‌ಸಾಬ್ ರಾಣೇಬೆನ್ನೂರು, ಪ್ರಕಾಶ್ ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಕಡೇಮನಿ, ಮಜೀದ್‌ಸಾಬ್ ಹಲಗೇರಿ, ಬಿಎಸ್. ಮರದ, ಮಂಜನಗೌಡ ಪಾಟೀಲ, ಕೈಷ್ಣಪ್ಪ ಕಂಬಳಿ, ಸೇರಿದಂತೆ ಮತ್ತಿತರೆ ಗಣ್ಯರು ಪಕ್ಷದ ಹಿರೆಯ ಮುಖಂಡರು ಉಪಸ್ಥಿತರಿದ್ದರು.