ರಾಣೆಬೆನ್ನೂರ

ಸದಸ್ಯತ್ವ ಅಭಿಯಾನಕ್ಕೆ ಸಲೀಂ ಅಹ್ಮದ್ ಚಾಲನೆ

ಸದಸ್ಯತ್ವ ಅಭಿಯಾನಕ್ಕೆ ಸಲೀಂ  ಅಹ್ಮದ್  ಚಾಲನೆ

ರಾಣೇಬೆನ್ನೂರು 14:  ಕರ್ನಾಟಕ  ಪ್ರದೇಶಕಾಂಗ್ರೆಸ್  ಸಮಿತಿ ರಾಜ್ಯವ್ಯಾಪ್ತಿಯಲ್ಲಿ ತನ್ನ ಸದಸ್ಯತ್ವ ಅಭಿಯಾನವನ್ನು  ಆರಂಭಿಸಿದೆ.  ಹಾವೇರಿಯಲ್ಲಿ  ನಡೆದ ಅಭಿಯಾನವನ್ನು  ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ  ಸಲೀಂ ಅಹ್ಮದ್    ಉದ್ಘಾಟಿಸಿ  ಚಾಲನೆ  ನೀಡಿ  ಮಾತನಾಡಿದ ಅವರು ಕಾಂಗ್ರೆಸ್  ಪಕ್ಷವು  ನೂರಾರು  ವರ್ಷಗಳ  ಭವ್ಯರಾಜಕೀಯ ಇತಿಹಾಸ ಹೊಂದಿದೆ.  ಪಕ್ಷಯಾವುದೇಜಾತಿ ಮತ  ಭೇಧ ಭಾವ ಎಣಿಸದೆ  ಈ ದೇಶದ  ಪ್ರತಿಯೊಬ್ಬ ಪ್ರಜೆಗಳನ್ನು  ಸಮಾನ  ಅವಕಾಶ  ನೀಡುವುದರ ಜೊತೆಗೆ  ಸಾಮಾಜಿಕ  ನ್ಯಾಯವನ್ನುಕೊಡುತ್ತಾ  ಬಂದಿದೆ.  ಎಂದರು 

ಭವಿಷ್ಯದಲ್ಲಿ ಕಾಂಗ್ರೆಸ್‌ಗೆ  ಪುನಃ  ಉಜ್ವಲವಾದ  ಭವಿಷ್ಯವಿದೆ.  ಸಮಾನತೆಯಿಂದ ಅಧಿಕಾರವನ್ನು  ಹಂಚಿ  ಸಾಮಾಜಿಕ  ನ್ಯಾಯದತತ್ವವನ್ನು  ಅಳವಡಿಸಿಕೊಂಡು  ಸಾಗಿರುವ  ಏಕೈಕ  ಪಕ್ಷಇದಾಗಿದೆ.  ಎಂದಅವರುಯುವಕರು  ಭವಿಷ್ಯದ  ನಾಯಕರು.  ಅದಕ್ಕಾಗಿಅಭಿಯಾನದಲ್ಲಿಅವರಿಗೆ  ಸದಸ್ಯತ್ವವನ್ನು  ನೀಡುವುದರ  ಮೂಲಕ  ಕಾಂಗ್ರೆಸ್  ಪಕ್ಷದ  ಮತ್ತಷ್ಟು  ಬಲಿಷ್ಠತೆಗೆ ಕ್ರಿಯಾಯೋಜನೆ ಜಾರಿಗೆ ತರಲಾಗಿದೆ ಎಂದರು.   

ಅಭಿಯಾನ ಕಾರ್ಯಕ್ರಮದಲ್ಲಿ  ಪಾಲ್ಗೊಂಡ  ಕೆ.ಪಿ.ಸಿ.ಸಿ. ಶಿಕ್ಷಕರ  ಹಾಗೂ  ಪದವಿಧರ  ಶಿಕ್ಷಕರ  ಘಟಕದ ರಾಜ್ಯಾಧ್ಯಕ್ಷ ಡಾ. ಆರ್‌.ಎಂ. ಕುಬೇರ​‍್ಪ ಅವರು ತಮ್ಮ ಶಿಕ್ಷಕರ  ಕ್ಷೇತ್ರದ  ವತಿಯಿಂದ  ಸದಸ್ಯತ್ವ ಅಭಿಯಾನವನ್ನು  ಸ್ವೀಕರಿಸಿ  ಚಾಲನೆ  ನೀಡಿದರು.  ಕಾರ್ಯಕ್ರಮದಲಿ ್ಲಜಿಲ್ಲಾಧ್ಯಕ್ಷ  ಎಂ, ಎಂ, ಹಿರೇಮಠ, ಮಾಜಿ  ಸಚಿವರಾದ ರುದ್ರ​‍್ಪ ಲಮಾಣಿ,  ಬಸವರಾಜ  ಶಿವಣ್ಣನವರ ಸೇರಿದಂತೆ ಜಿಲ್ಲೆಯ  ನೂರಾರು  ಮುಖಂಡರು ಕಾರ್ಯಕರ್ತರು  ಮತ್ತು ಗಣ್ಯರು  ಉಪಸ್ಥಿತರಿದ್ದರು. 


ಸುದ್ದಿ ಓದಿ