ರಾಣೆಬೆನ್ನೂರ

ರೇಣುಕಾ ಯಲ್ಲಮ್ಮ ದೇವಿ ಕಾರ್ತಿಕೋತ್ಸವ

ರೇಣುಕಾ ಯಲ್ಲಮ್ಮ ದೇವಿ ಕಾರ್ತಿಕೋತ್ಸವ

ರಾಣೇಬೆನ್ನೂರು 23: ತಾಲೂಕಿನ ಕೂನಬೇವು ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಡಿ.24 ರಂದು ಶುಕ್ರವಾರ ಸಂಜೆ 7 ಗಂಟೆಗೆ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವ, ಧಾರ್ಮಿಕ ಸಮಾರಂಭವು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗುಡದೀರ​‍್ಪ ಕೂರಗುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ