ರಾಣೆಬೆನ್ನೂರ

ರೇಣುಕಾ ಕಾಟೇನಹಳ್ಳಿ ನಿಧನ

ರೇಣುಕಾ ಕಾಟೇನಹಳ್ಳಿ ನಿಧನ

ರಾಣೆಬೆನ್ನೂರು 01:  ಚೌಡೇಶ್ವರಿ ನಗರದ 1ನೇ ಕ್ರಾಸ್ ನಿವಾಸಿ, ರೇಣುಕಾ ಹನುಮಂತಪ್ಪ ಕಾಟೇನಹಳ್ಳಿ  (50) ಅವರು ರವಿವಾರ ಸಂಜೆ ನಿಧನ ಹೊಂದಿದರು. ಮೃತರು,  ಪುತ್ರಿ ಸೇರಿದಂತೆ ಅಪಾರ ಬಂಧು- ಬಳಗವನ್ನು ಹೊಂದಿದ್ದಾರೆ.

ಸುದ್ದಿ ಓದಿ