ಸಿರುಗುಪ್ಪ

ನಾಳೆ ಲೋಕಾಯುಕ್ತರಿಂದ ಅಹ್ವಾಲು ಸ್ವೀಕಾರ

ನಾಳೆ ಲೋಕಾಯುಕ್ತರಿಂದ ಅಹ್ವಾಲು ಸ್ವೀಕಾರ

ಸಿರುಗುಪ್ಪ: ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸರು ಸಿರುಗುಪ್ಪ ತಾಲೂಕಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಅಹ್ವಾಲು ಸ್ವೀಕಾರ ಸಭೆ ಜೂನ್ 15ರಂದು ಗುರುವಾರ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2ರವರಿಗೆ  ಸಿರುಗುಪ್ಪ ತಾಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಸ್ಥಳದಲ್ಲಿಯೇ ದೂರು ಅರ್ಜಿಯ ಫಾರಂ ನಂಬರ್ 1 ಮತ್ತು2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದೆ ಸಾರ್ವಜನಿಕರು ಈ ಸಭೆಯ ಉಪಯೋಗ ಪಡೆದುಕೊಳ್ಳುವಂತೆ ಕನರ್ಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕರು ಪ್ರಕಟಿಸಿದ್ದಾರೆ ಎಂದು ಸಮಾಜ ಸೇವಕ ಅಬ್ದುಲ್  ನಬಿ ತಿಳಿಸಿದ್ದಾರೆ  

ಸುದ್ದಿ ಓದಿ