ರಾಣೇಬೆನ್ನೂರಲ್ಲಿ ಕುರುಬ ಸಮಾಜದ ಸಾಧಕ ವಿಧ್ಯಾರ್ಥಿಗಳ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರು 04: ಇಲ್ಲಿನ ಹಲಗೇರಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತಿಚೇಗೆ ತಾಲೂಕು ಕುರುಬ ನೌಕರರ ಸಂಘವು ಪ್ರದೇಶ ಕುರುವರ ಸಂಘ ಮತ್ತು ಕುರುಬ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಕ್ತ ಶ್ರೇಷ್ಠ ಕನಕದಾಸರ 534ನೇ ಜಯಂತೋತ್ಸವ, ಕುರುಬ ನೌಕರರ ಸಮಾವೇಶ ಶೈಕ್ಷಣಿಕ ಸಾಧಕರ ಪ್ರತಿಭಾ ಪುರಸ್ಕಾರ ಮತ್ತು ಧಾನಿಗಳ ಅಭಿನಂಧನಾ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು.
ಕಾಗಿನೇಲೆ ಕನಕ ಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಕುರುಬ ನೌಕರರ ಸಂಘದ ಅದ್ಯಕ್ಷ ಎಂ.ಡಿ. ದ್ಯಾಮಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಬಿ.ಕೆ. ರವಿ, ಚಿದಾನಂದ ಬಿಲ್ಲಾಳ, ಚೋಳಪ್ಪ ಕಸವಾಳ, ಡಾ. ಎನ್.ಎಂ. ಅಂಬಲಿಯವರ, ಡಾ. ಪ್ರವೀಣ್ಕುಮಾರ ಖನ್ನೂರ, ಸಿದ್ದಪ್ಪ ಬಾಗಿಲದರ, ಭರಮಪ್ಪ ಪೂಜಾರ, ಸುರೇಶ ಬೀರಜ್ಜನವರ, ಷಣ್ಮುಖಪ್ಪ ಕಂಬಳಿ, ಮತ್ತಿತರರು ಉಪಸ್ಥಿತರಿದ್ದರು.
ಧಾನಿಗಳು: ಎನ್.ಎಂ. ಅಂಬಲಿಯವರ, ಸಂಜೀವ್ ಬಿ.ಕೆ, ನಿಂಗಪ್ಪ ಕರಡೆಮ್ಮನವರ, ರಾಜು ಅರಳಿಕಟ್ಟಿ, ಚಿದಾನಂದ, ಡಾ. ಸದಾನಂದ, ಸುರೇಶ ಬೀರಜ್ಜನವರ, ವಿರೇಂದ್ರಕುಮಾರ ಗುತ್ತಲ, ನಾಗಪ್ಪ ಕಂಬಳಿ, ಮಂಜುನಾಥ ಅಜ್ಜನವರ, ದುರುಗಪ್ಪ ಹುಲಗಮ್ಮನವರ, ತಿರಕಪ್ಪ ಗುತ್ತಲ, ದಿಳ್ಯಪ್ಪ ಗೂಬ್ಬಿ, ಸಾಧಕ ವಿಧ್ಯಾರ್ಥಿಗಳಾದ (ಎಸ್.ಎಸ್.ಎಲ್.ಸಿ.) ಪ್ರವೀಣ ಲಗುಬಗಿ, ಬಿರೇಶ ಹುಚ್ಚಪ್ಪನವರ, ಗಂಗಾ ಓಲೇಕಾರ, ಸುಧಾರಾಣಿ ಧರ್ಮಟ್ಟಿ, ಮಾಲತೇಶ ಮುಳಗುಂದ, ಅನುಪಮ ಶಾಖಾರದ, ಸುಚಿತ್ರಾ ಮಾಳಗುಡ್ಡಪ್ಪನವರ, ಭೂಮಿಕಾ ಮಾಳಗಿ, ರೇಣುಕಾ ದೂಡ್ಡಬೂದಿಹಾಳ, (ಪಿ.ಯು.ಸಿ) ರಕ್ಷಿತಾ ಹಿರೇಬಿದರಿ, ಸಿದ್ದಮ್ಮ ಕುರುಬರ, ವಿದ್ಯಾ ಮಾಳಗುಡ್ಡಪ್ಪನವರ, ದೀಪಾ ಹರಮಗಟ್ಟಿ, ರಾಜರಾಜೇಶ್ವರಿ ಕೂಳ್ಳೇರ, ಚನ್ನವಿರೇಶ ಮಾಳಗುಡ್ಡಪ್ಪನವರ, “ಪ್ರಬಂದ ಸ್ಪರ್ಧೆ” ಬಿರೇಶ ಹುಚ್ಚಪ್ಪಳವರ, ಅನುಷಾ ಹಿತ್ತಲಮನಿ, ನೇತ್ರಾವತಿ ಏಳುಕರಿಯಲ್ಲಮ್ಮನವರ, ಜೋತಿ ಹಳ್ಳಳ್ಳಿ, ಸುಧಾ ಗುಳೇದ, ಸಿದ್ದಮ್ಮ ಕುರುಬರ, ಮಾಲತೇಸ ಮಣೇಗಾರ, ಜಯಕ್ಕ ಕರ್ಜಗಿ, ಮತ್ತು ಪ್ರಿಯಾಂಕಾ ಪೂಜಾರ, ದೀಪಾ ಮಾಯಮ್ಮನವರ, ಜೋತಿ ಕರ್ಜಗಿ-ಸೀಮಾ ಅಡಿವೇರ, ಮಾಲತೇಶ ಕಟ್ಟಿಹೂಲದ, ಚಂದ್ರು ಗೌಡ್ರ, ಸುರೇಶ ಗುಡಿಯವರ, ಬಿರೇಶ ಬೆಲೂರ, ಸೇರಿದಂತೆ ಮೋದಲಾದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.