ಶಿಗ್ಗಾವ್ ರಾಮು ಪೂಜಾರ ನೇಮಕ ಲೋಕದರ್ಶನ ವರದಿ 5 ನವೆಂಬರ್ 2020, 6:02 ಅಪರಾಹ್ನ ನವೀಕರಿಸಲಾಗಿದೆ: 5 ನವೆಂಬರ್ 2024, 3:40 ಪೂರ್ವಾಹ್ನ ಶಿಗ್ಗಾವಿ ನವೆಂಬರ್ 05: ಪಟ್ಟಣದ ಮಾಜಿ ಪುರಸಭೆ ಅಧ್ಯಕ್ಷ, ಬಿಜೆಪಿಯ ಯುವ ಮುಖಂಡ ರಾಮು ಪೂಜಾರ ಅವರನ್ನು ಜಿಲ್ಲಾ ಬಿಜೆಪಿಯ ವಿವಿದ ಭಾಷಕರ ಪ್ರಕೋಷ್ಠದ ಸಮಿತಿಯ ಸದಸ್ಯರನ್ನಾಗಿ ಭಾಜಪ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ ನೇಮಿಸಿ ಅದೇಶಿಸಿದ್ದಾರೆ.