ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಗೆ ಶೇ 100 ರಷ್ಟು ಫಲಿತಾಂಶ
ರಾಣಿಬೆನ್ನೂರ ಅ10: ತಾಲ್ಲೂಕಿನ ಕಮದೋಡ ಗ್ರಾಮದ ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಗೆ ಶೇ 100 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 34 ವಿದ್ಯಾರ್ಥಿಗಳ ಪೈಕಿ 08 ಉನ್ನತ ಶ್ರೇಣಿ(ಡಿಸ್ಟಿಂಕ್ಸನ್) ಉಳಿದ 26 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಗೆ ಪ್ರಥಮ ಲಾವಣ್ಯ.ಎಂ.ಡಿ. ಶೇ. 96.80, ದ್ವಿತೀಯ ಪ್ರವೀಣ.ಎಂ.ಕೆ ಶೇ. 90.40ಅ , ತೃತೀಯ ಮಹಾಂತೇಶ್.ಎಸ್.ಟಿ ಶೇ. 90.24ಅ , ನಾಲ್ಕನೇ ಸ್ಥಾನ ಮಹಮ್ಮದ್ ಇಸಾಕ್ ಎಂ. ಶೇ. 89.44ಅ , ಐದನೇ ಸ್ಥಾನವನ್ನು ಅಯ್ಯನಗೌಡ ಶೇ. 88.64ಅ ಮತ್ತು ಮಂಜುನಾಥ ಎಸ್ ಬಿ ಶೇ. 88.64ಅ ರಷ್ಟು ಅಂಕಗಳೊಂದಿಗೆ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾಽ ಸುರೇಶ್ ಸಿ. ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರೂ ಅಭಿನಂದಿಸಿದ್ದಾರೆ.