ರಾಣೆಬೆನ್ನೂರ

ಆರ್‌.ಟಿ.ಇ.ಎಸ್‌. ಕಾಲೇಜು: ವಾಲ್ಮೀಕಿ ಮಹರ್ಷಿಗಳ ಜಯಂತೋತ್ಸವ.

ಆರ್‌.ಟಿ.ಇ.ಎಸ್‌. ಕಾಲೇಜು: ವಾಲ್ಮೀಕಿ ಮಹರ್ಷಿಗಳ ಜಯಂತೋತ್ಸವ.

ಲೋಕದರ್ಶನ ವರದಿ 


ರಾಣೇಬೆನ್ನೂರು 22:  ನಗರ ಹೂರ ವಲಯದ ಆರ್‌.ಟಿ.ಇ.ಎಸ್ ಕಾಲೇಜು ವಿ.ಕೆ.ಸಾವಕಾರ ಸಭಾಭವನದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಧಾರ್ಮಿಕ ಕಾರ್ಯಕ್ರಮವು ನಡೆಯಿತು.  ಕಾಲೇಜು ಪ್ರಾಚಾರ್ಯ ಎಫ್‌.ಹೆಚ್‌. ಮಾಚೇನಹಳ್ಳಿ, ರಾಷ್ಟ್ರೀಯ ಸೇವಾ ಕಾರ್ಯಕ್ರಮಾಧಿಕಾರಿ ಡಾ.ಸರಸ್ವತಿ ಬಮ್ಮನಾಳ, ಉಪನ್ಯಾಸಕ ಸಿ.ಎ.ಹರಿಹರ, ಐ.ಕ್ಯೂ.ಎ.ಸಿ ಸಂಯೋಜಕ ಡಾಽಽ ಮಧುಕುಮಾರ ಆರ್, ಶರಣಬಸಪ್ಪ ನಡುವಿನಮನಿ, ಶರತ್‌ಗೌಡ ಸೇರಿದಂತೆ ಸ್ವಯಂ ಸೇವಕರು, ವಿಧ್ಯಾರ್ಥಿಗಳು ಪಾಲ್ಗೂಂಡಿದ್ದರು. 


ಸುದ್ದಿ ಓದಿ