ಸೌಂದತ್ತಿ

ಗಣವೇಷಧಾರಿಗಳ ಪಥಸಂಚಲನ

ಗಣವೇಷಧಾರಿಗಳ ಪಥಸಂಚಲನ

ಸವದತ್ತಿ : ಸಮೀಪದ ಮುನವಳ್ಳಿ ಪಟ್ಟಣದಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಅಂಗವಾಗಿ ಗಣವೇಷಧಾರಿಗಳ ಪಥಸಂಚಲನ  ಪ್ರಮುಖ ಬೀದಿಗಳಲ್ಲಿ ಜರುಗಿತು. ಜಯಘೋಷಗಳು, ಮುದ್ದು ಮಕ್ಕಳ ಮಹಾಪುರುಷರ ವೇಷಭೂಷಣ, ರಂಗೋಲಿ, ತಳಿರು ತೋರಣ, ಧ್ವಜಕ್ಕೆ ಪುಷ್ಪಾರ್ಚನೆಯ ಸ್ವಾಗತ ಅಭೂತಪೂರ್ವವಾಗಿತ್ತು.

 

ಸುದ್ದಿ ಓದಿ