ಬೈಲಹೊಂಗಲ ರಾಮನಗೌಡ ಪಾಟೀಲ ನಿಧನ ಲೋಕದರ್ಶನ ವರದಿ 22 ಮಾರ್ಚ್ 2021, 3:31 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 12:11 ಅಪರಾಹ್ನ ಬೈಲಹೊಂಗಲ: ತಾಲೂಕಿನ ಯರಡಾಲ ಗ್ರಾಮದ ನಿವಾಸಿ, ಪ್ರಗತಿಪರ ರೈತರಾದ ರಾಮನಗೌಡ ಮಲ್ಲನಾಯಕಗೌಡ ಪಾಟೀಲ(84) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ ಸೇರಿದಂತೆ ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026