ಸೌಂದತ್ತಿ

ದಿ.ಪುನೀತ ರಾಜಕುಮಾರವರ ಪ್ರಥಮ ಪುಣ್ಯಸ್ಮರಣೆ- ನೋಟಬುಕ್ ವಿತರಣೆ

ದಿ.ಪುನೀತ ರಾಜಕುಮಾರವರ ಪ್ರಥಮ ಪುಣ್ಯಸ್ಮರಣೆ- ನೋಟಬುಕ್ ವಿತರಣೆ

ಸವದತ್ತಿಯ ಅಯ್ಯಪ್ಪಸ್ವಾಮಿ ನಗರದಲ್ಲಿ ಹಿಂದೂ ಸುಡಗಾಡಸಿದ್ದ ಸಮಾಜ ಸೇವಾ ಸಂಸ್ಥೆಯವರು ದಿ.ಪುನೀತ ರಾಜಕುಮಾರವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಅಯ್ಯಪ್ಪಸ್ವಾಮಿ ಬಡಾವಣೆಯ ಮಕ್ಕಳಿಗೆ ನೋಟಬುಕ್ ವಿತರಣೆ ಮಾಡಿ ದಿ.ಪುನೀತರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 


ಸುದ್ದಿ ಓದಿ