ಮುಂದಗೋಡ

ಶ್ರೀರಾಮ ಸೇನಾ ಯುವಕರ ತಂಡಕ್ಕೆ ಬಹುಮಾನ

ಶ್ರೀರಾಮ ಸೇನಾ ಯುವಕರ ತಂಡಕ್ಕೆ ಬಹುಮಾನ


ಲೋಕದರ್ಶನ ವರದಿ 

ಮುಂಡಗೋಡ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ತಾಲೂಕಿನ ಇಂದೂರ ಗ್ರಾಮದ ವಿಠೋಬಾ ಓಣಿಯ ಯುವಕರು ಶನಿವಾರ ಮಡಕೆ ಒಡೆಯುವ ಸ್ಪರ್ಧೆ ಏರಿ​‍್ಡಸಿದ್ದರು. ಸ್ಪರ್ಧೆಯಲ್ಲಿ ಒಟ್ಟು 3 ತಂಡಗಳು ಭಾಗವಹಿಸಿದ್ದವು. ಕೊನೆಯದಾಗಿ ಮಡಕೆ ಒಡೆದ    ಶ್ರೀರಾಮ ಸೇನಾ ಯುವಕರ ತಂಡಕ್ಕೆ 1100ರೂ. ಬಹುಮಾನ ನೀಡಲಾಯಿತು. 


ಸುದ್ದಿ ಓದಿ