ಕಸಾಪ ಭವನದಲ್ಲಿ ಪ್ರಜಾ ರಾಜ್ಯೋತ್ಸವ
ಲೋಕದರ್ಶನ ವರದಿ
ರಾಣಿಬೆನ್ನೂರ29: ಇಲ್ಲಿನ ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಅಜಾದಿಕಾ ಅಮೃತ ಮಹೋತ್ಸವದ 73ನೇ ಪ್ರಜಾ ರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮವು ನೂತನ ಅಧ್ಯಕ್ಷ ವೀರೇಶ ಜಂಬಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಎ.ಬಿ.ರತ್ನಮ್ಮ, ಹಿರಿಯ ಸಾಹಿತಿಗಳಾದ ಡಾಽ ಕೆ.ಹೆಚ್.ಮುಕ್ಕಣ್ಣನವರ, ಕೆ.ಎಂ.ರುದ್ರಯ್ಯ, ವಿದ್ಯಾವತಿ ಜಂಬಗಿ, ಹೆಚ್.ಎಸ್.ಮುದಿಗೌಡರ, ಶಿವಾನಂದ ಮೇಟಿ, ಜಗದೀಶ ಮಳೆಮಠ, ಹೆಚ್.ಹೆಚ್.ಜಾಡರ, ಚಂದ್ರಶೇಖರ ಮಡಿವಾಳರ, ಕರಬಸಪ್ಪ ಜಂಬಗಿ, ರವಿ ಮಡಿವಾಳರ, ಪ್ರಭಾಕರ ಶಿಗ್ಲಿ ಸೇರಿದಂತೆ ಮತ್ತಿತರ ಗಣ್ಯರು ಕವಿಗಳು, ಸಾಹಿತಿಗಳು ಪಾಲ್ಗೊಂಡಿದ್ದರು.