ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ
ಲೋಕದರ್ಶನ ವರದಿ
ಕುಷ್ಟಗಿ 17: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಗ್ಲೋಬಲ್ ಕಿಡ್ಸ್ ಮತ್ತು ಗ್ಲೋಬಲ್ ಶಾಲೆ ಇವರ ವತಿಯಿಂದ ಗುರುವಾರ ಮಧ್ಯಾಹ್ನ ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಅನ್ನಸಂತರೆ್ಣ ನಡೆಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಿನ್ಸಿಪಾಲ್ ಮಲ್ಲಪ್ಪ ಗದ್ದಿ, ಶಿಕ್ಷಕರಾದ ಪೃಥ್ವಿರಾಜ್ ಸರಾಪ್, ಸಬೀನಾ, ಉಮೇರಾ, ಶಾರದಾ ಹಾಗೂ ಶಾಲೆಯ ಇನ್ನಿತರೆ ಸಿಬ್ಬಂದಿ ವರ್ಗದ ಮತ್ತು ಮಕ್ಕಳು ಉಪಸ್ಥಿತರಿದ್ದರು.