ಶಿಗ್ಗಾವ್

ಜೆಸಿಐ ವತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮ

ಜೆಸಿಐ ವತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮ

ಶಿಗ್ಗಾವಿ 12:  ಜೆಸಿಐ ಶಿಗ್ಗಾಂವ ವತಿಯಿಂದ ಜೈಥ್ರಾ ಜೇಸಿ ಸಪ್ತಾಹದ ಮೂರನೇಯ ದಿನದ ಕಾರ್ಯಕ್ರಮವಾದ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮವು ರಾಜೀವ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿತು.  

ಈ ಶಾಲೆಯು ಜೆಸಿಐ ಶಿಗ್ಗಾಂವ ಘಟಕದದತ್ತು ಶಾಲೆಯಾಗಿದ್ದು ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲಾಯಿತು. ಗಿಡ ನೆಟ್ಟು ಮಾತನಾಡಿದ ಹಿರಿಯ ಜೆಸಿ ಡಾ.ಡಿ. ಎ. ಗೊಬ್ಬರಗುಂಪಿ ಅವರು ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆಆದ್ದರಿಂದ ನಮ್ಮ ಸಂಸ್ಥೆಯು  ಶಾಲಾ ಅವರಣದಲ್ಲಿಗಿಡ ನೆಡಲಾಯಿತುಅದರೊಂದಿಗೆ ಈ ಭಾಗದಉದ್ಯಾನವನಲ್ಲಿಯೂಕೂಡಾ 100 ಕ್ಕೂ ಹೆಚ್ಚು ಗಿಡ ನೆಡುವಯೋಜನೆಯನ್ನು ಹೊಂದಿದ್ದೇವೆಎಂದರು.  

ಈ ಕಾರ್ಯಕ್ರಮದಲ್ಲಿ ಜೆಸಿಐ ಶಿಗ್ಗಾಂವ ಅಧ್ಯಕ್ಷ ಜೆಸಿ ಅನಿತಾ ಗೊಬ್ಬರಗುಂಪಿ, ಜೆಸಿ ರಂಜನಾ ಚಿಕ್ಕೋರ್ಡೆ, ಜೆಸಿ.ಪ್ರಕಾಶ ಓಂಧಕರ, ಜೆಸಿ. ಕೆ.ಬಿ. ಚನ್ನಪ್ಪ, ಜೆಸಿ ಗುರುರಾಜ ಹುಚ್ಚಣ್ಣನವರ, ಜೆಸಿಐ ಸೆನೆಟರ್ ಜಿ. ಎನ್‌. ಯಲಿಗಾರ, ಜೆಸಿ ಕುಮಾರಗೌಡ ಎಚ್‌.ಪಾಟೀಲ, ಜೆಸಿ ರಾಘವೇಂದ್ರ ದೇಶಪಾಂಡೆ ಉಪಸ್ಥಿತರಿದ್ದರು. 


ಸುದ್ದಿ ಓದಿ