ನ.4ರಂದು ದೇವರನಾವದಗಿ ಫಡಕೆ ಪ್ರತಿಮೆ ಅನಾವರಣ
ಸಿಂದಗಿ: ತಾಲೂಕಿನ ಆಲಮೇಲ ಸಮೀಪದ ದೇವರನಾವದಗಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡಕೆ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನವ್ಹಂಬರ 4 ರಂದು ಜರುಗಲಿದೆ.
ಅಂದು ಬೆಳಿಗ್ಗೆ 9ಕ್ಕೆ ಭಾವಚಿತ್ರ ಮೆರವಣಿಗೆ, 11ಕ್ಕೆ ಪ್ರತಿಮೆ ಅನಾವರಣ ದಿವ್ಯ ಸಾನಿದ್ಯ ಡಾ.ಚನ್ನಮಲ್ಲ ಶಿವಾಚಾರ್ಯರು ತೇರಿನಮಠ ಬಡದಾಳ, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ವೇ.ಬಸಯ್ಯ ಹಿರೇಮಠ, ಅಧ್ಯಕ್ಷತೆ ವಾಸುದೇವ ಫಡಕೆ ಸಂಸ್ಥೆಯ ಅಧ್ಯಕ್ಷ ಮಡಿವಾಳ ಕುಮಸಿ, ಪ್ರತಿಮೆ ಅನಾವರಣ ಮಾಜಿಉಪಮುಖ್ಯಮಂತ್ರಿ,ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಉದ್ಘಾಟನೆ ಶಾಸಕ ರಮೇಶ ಭೂಸನೂರ, ಅಥಿತಿಗಳಾಗಿ ಕಾಂಗ್ರೇಸ್ ಮುಖಂಡ ಅಶೋಕ ಮನಗೂಳಿ, ಶ್ರೀಮಂತ ನಾಗೂರ, ಶಿವಾನಂದ ಪಾಟೀಲ(ಸೋಮಜಾಳ), ಶಂಭುಲಿಂಗ ಕಕ್ಕಳಮೇಲಿ, ಶಿವಲಿಂಗಪ್ಪ ಕುಮಸಿ, ಜ್ಯೋತಿತಾಯಿ ಫಡಕೆ ಶಿರಾಡೋಣ, ವಿಜಯ ಕವರ್ೆ, ಕು.ಅಕ್ಷಯಾ ಗೋಖಲೆ ಆಗಮಿಸುವರು.