ಶಿಗ್ಗಾವ್

ಗಾಳಿಪಟ ಹಾರಿಸಿ ಸಂಭ್ರಮಿಸಿದ ಸಂಸ್ಕೃತಿ ಶಾಲೆಯ ಪಾಲಕರು

ಗಾಳಿಪಟ ಹಾರಿಸಿ ಸಂಭ್ರಮಿಸಿದ ಸಂಸ್ಕೃತಿ ಶಾಲೆಯ ಪಾಲಕರು

ಶಿಗ್ಗಾವಿ 02: ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆ ಶಿಗ್ಗಾವಿ ವತಿಯಿಂದ ನಡೆಸುತ್ತಿರುವ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ 68ನೇ ರಾಜ್ಯೋತ್ಸವದ ಅಂಗವಾಗಿ ಶಾಲಾ ಶಿಕ್ಷಕೀಯರು, ಪಾಲಕರು ಮತ್ತು ವಿದ್ಯಾರ್ಥಿಗಳು ಸುಮಾರು 100ಕ್ಕು ಅಧಿಕ ಕೆಂಪು ಮತ್ತು ಹಳದಿ ಬಣ್ಣಗಳಿಂದ ಗಾಳಿ ಪಟ ಮಾಡಿ ಶಾಲಾ ಆವರಣದಲ್ಲಿ ಹಾರಿಸಿ ಸಂಭ್ರಮಿಸಿದರು. 


ಸುದ್ದಿ ಓದಿ